Raghavendra Rajkumar makes a comeback after 14 years with Ammana Mane movie. Before releasing in Karnataka, premier show will get telecast in Foreign Country <br /><br />ರಾಘವೇಂದ್ರ ರಾಜ್ ಕುಮಾರ್ 14 ವರ್ಷಗಳ ನಂತರ ಬೆಳ್ಳಿ ತೆರೆಗೆ ಕಮ್ ಬ್ಯಾಕ್. ರಾಘವೇಂದ್ರ ರಾಜಕುಮಾರ್ ನಟನೆಯ ಅಮ್ಮನ ಮನೆ ಸಿನೆಮಾ ಬಿಡುಗಡೆಗೂ ಮೊದಲೇ ವಿದೇಶಗಳಲ್ಲಿ ಪ್ರೀಮಿಯರ್ ಶೋ ಕಾಣ್ತಿದೆ.